fissi- ಹಿಸಿ-
ಸಮಾಸ ಪೂರ್ವಪದ

ಭಾಗಗಳು ಬೇರ್ಪಟ್ಟಿರುವ; ವಿಭಕ್ತಾವಯವದ; ವಿಭಕ್ತಾಂಗದ: fissidactyl ಬೆರಳುಗಳು ಪ್ರತ್ಯೇಕವಾಗಿ ಹರಡಿರುವ; ವಿಂಗಡ ಬೆರಳಿನ; ಬಿಡುಬೆರಳಿನ; ವಿಭಕ್ತಾಂಗುಲಿಯ.