fishy ಹಿಷಿ
ಗುಣವಾಚಕ
  1. (ಹಾಸ್ಯ ಪ್ರಯೋಗ ಯಾ ಕಾವ್ಯಪ್ರಯೋಗ) ಈನು ತುಂಬಿರುವ; ಈನು ಹೆಚ್ಚಾಗಿರುವ.
  2. ಈನಿನಂಥ.
  3. ಈನಿನ ವಾಸನೆ ಯಾ ರುಚಿ ಇರುವ.
  4. ಈನಿನಿಂದ ತಯಾರಿಸಿದ; ಈನುಳ್ಳ; ಈನಿರುವ: a fishy repast ಈನಿನೂಟ.
  5. (ಆಡುಮಾತು) (ಅತಿ) ಸಂಶಯಾಸ್ಪದವಾದ; ನಂಬಿಕೆಗರ್ಹವಲ್ಲದ; ಸಂದೇಹಾಸ್ಪದ.
  6. (ಕಣ್ಣುಗಳ ವಿಷಯದಲ್ಲಿ) ಭಾವರಹಿತ; ನಿಸ್ತೇಜ; ಜಡ: they remembered his fishy downcast eyes ಅವನ ಖಿನ್ನವಾದ ಕಣ್ಣುಗಳು ಅವರಿಗೆ ನೆನಪಾದವು.
ಪದಗುಚ್ಛ

fishy eye (ಈನಿನಂಥ) ಶೂನ್ಯದೃಷ್ಟಿ; ಜಡದೃಷ್ಟಿ.