fishing ಹಿಷಿಂಗ್‍
ನಾಮವಾಚಕ
  1. ಈನು ಹಿಡಿಯುವಿಕೆ.
  2. ಈನುಗಾರಿಕೆ; ಈನು ಹಿಡಿಯುವ ಕೆಲಸ, ವೃತ್ತಿ.
  3. ಈನು ಹಿಡಿಯುವ ಸ್ಥಳ, ಪ್ರದೇಶ: free and open Scottish fishings ಸ್ಕಾಟ್ಲಂಡಿನ ಅನಿರ್ಬಂಧಿತ ಈನು ಹಿಡಿಯುವ ಪ್ರದೇಶಗಳು.
  4. ಈನು (ಹಿಡಿಯುವ) ಹಕ್ಕು.