fishery ಹಿಷರಿ
ನಾಮವಾಚಕ
  1. ಈನುಗಾರಿಕೆ; ಮತ್ಸ್ಯಗಾರಿಕೆ; ಈನುಹಿಡಿಯುವುದು.
  2. ಈನುಗಾರಿಕೆ ಕೇಂದ್ರ; ಮತ್ಸ್ಯೋದ್ಯಮ ಕೇಂದ್ರ; ಈನು ಹಿಡಿಯುವ ಸ್ಥಳ ಯಾ ಕೇಂದ್ರ.
  3. (ನ್ಯಾಯಶಾಸ್ತ್ರ) ಈನುಗಾರಿಕೆ ಹಕ್ಕು; ಕೆಲವು ಜಲಪ್ರಾಂತಗಳಲ್ಲಿ ಜಲಚರಗಳನ್ನು ಹಿಡಿಯುವ ಹಕ್ಕು, ಅಧಿಕಾರ.