See also 2fish-tail
1fish-tail ಹಿಷ್‍ಟೇಲ್‍
ಗುಣವಾಚಕ

(ಅನಿಲದ ಜ್ವಾಲೆಯ ವಿಷಯದಲ್ಲಿ) ಈನುಬಾಲದ ಆಕಾರದ: fish-tail burner ಈನುಬಾಲದ ಜ್ವಾಲಕ; ಈನುಬಾಲದ ಆಕಾರದ ಅನಿಲಜ್ವಾಲೆಯನ್ನು ಸೂಸುವ ಜ್ವಾಲಕ.

See also 1fish-tail
2fish-tail ಹಿಷ್‍ಟೇಲ್‍
ಅಕರ್ಮಕ ಕ್ರಿಯಾಪದ

ಬಾಲ ಅಲ್ಲಾಡಿಸು:

  1. ಕೆಳಗಿಳಿಯುವಾಗ ವೇಗವನ್ನು ಕಡಮೆ ಮಾಡಲು ವಿಮಾನದ ಬಾಲವನ್ನು ಪಕ್ಕದಿಂದ ಪಕ್ಕಕ್ಕೆ ಚಲಿಸುವಂತೆ ಮಾಡು.
  2. ಮೋಟಾರುಕಾರಿನ ಹಿಂಭಾಗವನ್ನು ಅತ್ತಿಂದಿತ್ತ ಚಲಿಸುವಂತೆ ಮಾಡು.