fish-slice ಹಿಷ್‍ಸ್ಲೈಸ್‍
ನಾಮವಾಚಕ
  1. ಈನು ಕತ್ತರಿಸುವ ಚೂರಿ.
  2. ಈನು ಸಟ್ಟುಗ; ಈನು ಮಗಚುಕೈ; ಈನನ್ನು ಬೇಯಿಸುವಾಗ ಮಗುಚಿಹಾಕಲು ಯಾ ಹೊರಕ್ಕೆ ತೆಗೆಯಲು ಬಳಸುವ ಸಾಧನ.