fish-plate ಹಿಷ್‍ಪ್ಲೇಟ್‍
ನಾಮವಾಚಕ

ಈನುಹಲಗೆ; ಹಿಷ್‍ ಪ್ಲೇಟು; ರೈಲುಕಂಬಿಗಳನ್ನು ಕೂಡಿಸಲು ಎರಡು ಪಕ್ಕದಲ್ಲೂ ಸೇರಿಸುವ ಕಬ್ಬಿಣದ ಪಟ್ಟಿ. Figure: fish-plate