See also 2fiscal
1fiscal ಹಿಸ್ಕಲ್‍
ಗುಣವಾಚಕ

ರಾಜ್ಯಾದಾಯದ; ಹಣಕಾಸಿನ: fiscal year ಹಣಕಾಸಿನ ವರ್ಷ; ವಿತ್ತವರ್ಷ.

See also 1fiscal
2fiscal ಹಿಸ್ಕಲ್‍
ನಾಮವಾಚಕ
  1. (ಇಂಗ್ಲಂಡನ್ನು ಬಿಟ್ಟು ಕೆಲವು ವಿದೇಶೀ ರಾಷ್ಟ್ರಗಳಲ್ಲಿ) ನ್ಯಾಯಾಧಿಕಾರಿ.
  2. (ಸ್ಕಾಟ್ಲಂಡ್‍) ಜಿಲ್ಲೆಯ ನ್ಯಾಯಾಧಿಕಾರಿ ಮತ್ತು ಪಬ್ಲಿಕ್‍ ಪ್ರಾಸಿಕ್ಯೂಟರು.
ಪದಗುಚ್ಛ

procurator fiscal = 2fiscal(2).