firstling ಹರ್ಸ್ಟ್‍ಲಿಂಗ್‍
ನಾಮವಾಚಕ
  1. (ಸಾಮಾನ್ಯವಾಗಿ ಬಹುವಚನದಲ್ಲಿ) (ಯಾವುದಾದರೂ ಒಂದರ) ಮೊದಲ ಫಸಲು; ಪ್ರಥಮ ಫಲ; ಮೊದಲ ಬೆಳೆ; ಮೊದಲ ಆದಾಯ.
  2. ಚೊಚ್ಚಲು; ಪ್ರಥಮ ಜಾತ; ಮೊದಲು ಹುಟ್ಟಿದ್ದು (ಕರು, ಮರಿ, ಮೊದಲಾದವು).