firsthand ಹರ್ಸ್ಟ್‍ಹ್ಯಾಂಡ್‍
ಗುಣವಾಚಕ

ನೇರವಾದ; ನೇರವಾಗಿ, ಸಾಕ್ಷಾತ್ತಾಗಿ – ಬಂದ; ಖುದ್ದು; ಮತ್ತೊಬ್ಬರ ಯಾ ಮತ್ತೊಂದರ ಮೂಲಕ ಬಂದದ್ದಲ್ಲದ: a firsthand ನೇರವಾಗಿ, ಮೂಲದಿಂದ ಬಂದ.