first-string ಹರ್ಸ್ಟ್‍ಸ್ಟ್ರಿಂಗ್‍
ಗುಣವಾಚಕ
  1. ಅತ್ಯಂತ ಗಣ್ಯ; ಬಹಳ ಪ್ರಮುಖ: the first-string critics ಅತ್ಯಂತ ಪ್ರಮುಖ ವಿಮರ್ಶಕರು.
  2. ಕಾಯಂ ಆದ; ಮಾಮೂಲಿನ (ಬದಲಿ ಅಲ್ಲದ): first-string team ಕಾಯಂ ತಂಡ.