1first-rate ಹರ್ಸ್ಟ್‍ರೇಟ್‍
ಗುಣವಾಚಕ
  1. ಅತ್ಯುತ್ತಮ ತರಗತಿಯ; ಸರ್ವಶ್ರೇಷ್ಠ; ಮೊದಲನೆಯ ದರ್ಜೆಯ; ಸರ್ವೋತ್ಕೃಷ್ಟ: first rate powers ಪ್ರಮುಖ ರಾಷ್ಟ್ರಗಳು; ಬಲದಲ್ಲಿ ಪ್ರಥಮ ಶ್ರೇಣಿಯ ರಾಷ್ಟ್ರಗಳು.
  2. ಆಡುಮಾತು ತುಂಬಾ ಒಳ್ಳೆಯ; ಅತ್ಯುತ್ತಮ; ಭರ್ಜರಿ: first rate machine ಅತ್ಯುತ್ತಮ ಯಂತ್ರ.
2first-rate ಹರ್ಸ್ಟ್‍ರೇಟ್‍
ನಾಮವಾಚಕ

(ನೌಕಾಯಾನ) ಹಳೆಯ ಮಾದರಿಯ (ಪ್ರಥಮ ಶ್ರೇಣಿಯ) ಯುದ್ಧದ ಹಡಗು; ಮೂರಂತಸ್ತಿನ ಯುದ್ಧನೌಕೆ.

3first-rate ಹರ್ಸ್ಟ್‍ರೇಟ್‍
ಕ್ರಿಯಾವಿಶೇಷಣ

ಅತ್ಯುತ್ತಮವಾಗಿ; ಬಹಳ ಚೆನ್ನಾಗಿ: am feeling first rate ಬಹಳ ಚೆನ್ನಾಗಿದ್ದೇನೆ.