first-generation ಹರ್ಸ್ಟ್‍ಜೆನರೇಷನ್‍
ಗುಣವಾಚಕ

ಮೊದಲ – ಪೀಳಿಗೆಯ, ತಲೆಮಾರಿನ; ಪ್ರಥಮ – ಸಂತತಿಯ, ಸಂತಾನದ; (ಮುಖ್ಯವಾಗಿ ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ) ಹುಟ್ಟಿನಿಂದ ವಿದೇಶೀಯನಾಗಿದ್ದು, ಅನಂತರ ದೇಶದ ಪೌರತ್ವ ಪಡೆದು ಮೊದಲ ಬಾರಿಗೆ ರಾಷ್ಟ್ರೀಯನಾದ ಅಥವಾ ಹುಟ್ಟಿನಿಂದ ವಿದೇಶೀಯರಾದ ತಂದೆ ತಾಯಿಗಳಿಗೆ ದೇಶೀಯ ಸ್ಥಾನಮಾನದವನಾಗಿ ಹುಟ್ಟಿದ.