first-fruit ಹರ್ಸ್ಟ್‍ಹ್ರೂಟ್‍
ನಾಮವಾಚಕ
  1. (ಸಾಮಾನ್ಯವಾಗಿ ಬಹುವಚನದಲ್ಲಿ) (ಆ ವರ್ಷದ ವ್ಯವಸಾಯದ) ಮೊದಲ ಬೆಳೆ; ಪ್ರಥಮ ಫಲ (ಮುಖ್ಯವಾಗಿ ದೇವರಿಗೆ ಸಮರ್ಪಿಸಿದ್ದು).
  2. (ಕೆಲಸ ಮೊದಲಾದವುಗಳಲ್ಲಿ) ಮೊದಲ ಫಲ; ಅಧಿಕಾರಕ್ಕೆ ಹೊಸದಾಗಿ ಬಂದವನು ತನ್ನ ಮೇಲಿನ ಹುದ್ದೆದಾರನಿಗೆ ಕೊಡಬೇಕಾಗಿದ್ದ ರುಸುಮು.