See also 2first-foot
1first-foot ಹರ್ಸ್ಟ್‍ಹುಟ್‍
ನಾಮವಾಚಕ

(ಸ್ಕಾಟ್ಲಂಡ್‍) ಹೊಸ ವರ್ಷದ ದಿನ (ಮನೆಯ) ಹೊಸ್ತಿಲೊಳಕ್ಕೆ ಮೊಟ್ಟಮೊದಲು ಕಾಲಿಡುವವನು.

See also 1first-foot
2first-foot ಹರ್ಸ್ಟ್‍ಹುಟ್‍
ಅಕರ್ಮಕ ಕ್ರಿಯಾಪದ

(ಯಾವುದೇ ಮನೆಗೆ) ಹೊಸ ವರ್ಷದ ದಿನ ಮೊಟ್ಟಮೊದಲು ಕಾಲಿಡು; ಹೊಸವರ್ಷದ ದಿನ ಮನೆಗೆ ಮೊಟ್ಟಮೊದಲು ಕಾಲಿಡುವವನಾಗು.