first-degree ಹರ್ಸ್ಟ್‍ಡಿಗ್ರಿ
ಗುಣವಾಚಕ
  1. ಮೊದಲ ದೆಸೆಯ; ಪ್ರಾಥಮಿಕ ಹಂತದ; ಸರಣಿಯಲ್ಲಿ ಅತ್ಯಂತ ಕೆಳಗಿನ ಯಾ ಲಘುವಾದ.
  2. ಮೊದಲ ದರ್ಜೆಯ; ಪ್ರಥಮ ದರ್ಜೆಯ; ಒಂದು ಸರಣಿಯಲ್ಲಿ ಅತ್ಯಂತ ಮಹತ್ವವಾದ, ಉತ್ಕೃಷ್ಟವಾದ.