1first-class ಹರ್ಸ್ಟ್‍ಕ್ಲಾಸ್‍
ನಾಮವಾಚಕ
  1. ಉತ್ತಮ ತರಗತಿಯವರು; ಮೊದಲನೆಯ ತರಗತಿಯವರು.
  2. (ರೈಲುಬಂಡಿ, ಹಡಗು, ಮೊದಲಾದವುಗಳಲ್ಲಿ) ಉತ್ತಮ ತೆರದ ಸೌಕರ್ಯಗಳುಳ್ಳ ತರಗತಿ; ಮೊದಲನೆಯ ತರಗತಿ ದರ್ಜೆ.
  3. ಪರೀಕ್ಷೆಯಲ್ಲಿ ಪ್ರಥಮ ದರ್ಜೆ.
  4. ಪ್ರಥಮ ದರ್ಜೆ; ಆದ್ಯತೆಯನ್ನು ಕೊಡುವ ಟಪಾಲು, ಅಂಚೆಯ ವಿತರಣೆ.
2first-class ಹರ್ಸ್ಟ್‍ಕ್ಲಾಸ್‍
ಗುಣವಾಚಕ
  1. ಪ್ರಥಮ ದರ್ಜೆಯ; ಬಹಳ ಒಳ್ಳೆಯ; ಉತ್ತಮ ತರಗತಿಯ; ಮೊದಲಿನ ಶ್ರೇಣಿಯ; ಉತ್ತಮೋತ್ತಮ; ಶ್ರೇಷ್ಠ.
  2. (ರೈಲು ಮೊದಲಾದವುಗಳಲ್ಲಿ) ಪ್ರಥಮದರ್ಜೆಯ; ಮೊದಲನೆಯ ತರಗತಿಯಲ್ಲಿ ಪ್ರಯಾಣಮಾಡುವ ಯಾ ಆ ತರಗತಿಗೆ ಸಂಬಂಧಿಸಿದ.
3first-class ಹರ್ಸ್ಟ್‍ಕ್ಲಾಸ್‍
ಕ್ರಿಯಾವಿಶೇಷಣ

ಮೊದಲನೆ ತರಗತಿ(ಬಂಡಿ)ಯಲ್ಲಿ: travels first-class ಮೊದಲನೇ ತರಗತಿಯಲ್ಲಿ ಪ್ರಯಾಣಮಾಡುತ್ತಾನೆ.