firman ಹರ್ಮಾನ್‍
ನಾಮವಾಚಕ

(ಪೌರಸ್ತ್ಯ ರಾಜರ) ಹರ್ಮಾನು; ರಾಯಸ; ಆಜ್ಞೆ; ಶಾಸನ; ಸನ್ನದು; ರಹದಾರಿ; ಅನುಜ್ಞಾಪತ್ರ.