firmament ಹರ್ಮಮಂಟ್‍
ನಾಮವಾಚಕ
  1. (ಸಾಹಿತ್ಯಕ) ಆಕಾಶ; ಗಗನಮಂಡಲ; ಅಂತರಿಕ್ಷ; ಬಾನು; ಬಾಂದಳ.
  2. (ಪ್ರಾಚೀನ ಖಗೋಳ ವಿಜ್ಞಾನದಲ್ಲಿ) ತಾರಾಗೋಳ; ಸ್ಥಿರತಾರೆಗಳ ನೆಲೆಯಾದ ಎಂಟನೆಯ ಖಗೋಳ.