firing-squad ಹೈಅರಿಂಗ್‍ಸ್ಕ್ವಾಡ್‍
ನಾಮವಾಚಕ

ಕೋವಿಪಡೆ; ಬಂದೂಕು ದಳ; ಗುಂಡುಹಾರಿಸುವ ದಳ; ಸೈನಿಕ ಶವಸಂಸ್ಕಾರಕ್ರಿಯೆಯಲ್ಲಿ ಯಾ ಸೈನಿಕ ಮರಣದಂಡನೆಯಲ್ಲಿ ಬಂದೂಕು ಹಾರಿಸಲು ನಿಯುಕ್ತವಾದ ದಳ.