firing ಹೈಅರಿಂಗ್‍
ನಾಮವಾಚಕ
  1. (ವ್ಯಕ್ತಿ ಯಾ ವಸ್ತುವಿನ ವಿಷಯದಲ್ಲಿ) ದಹನ; ಬೆಂಕಿಹಚ್ಚುವುದು; ಸುಟ್ಟುಬಿಡುವುದು; ಉರಿಸಿಬಿಡುವುದು.
  2. ಗುಂಡುಹಾರಿಸುವುದು; ಬಂದೂಕು ಹಾರಿಸಿ ಸುಟ್ಟುಬಿಡುವುದು.
  3. (ಸೌದೆ, ಇದ್ದಿಲು, ಮೊದಲಾದ) ಇಂಧನ.
  4. (ಇಟ್ಟಿಗೆ, ಪಿಂಗಾಣಿ, ಗಾಜಿನ ವಸ್ತು, ಮೊದಲಾದವುಗಳನ್ನು) ಸುಡುವುದು.
  5. (ಅಂತರ್ದಹನ ಯಂತ್ರದ ಸಿಲಿಂಡರಿನಲ್ಲಿ) ಇಂಧನದ ದಹನ.