firework ಹೈಅರ್‍ವರ್ಕ್‍
ನಾಮವಾಚಕ
  1. ಸುಡುಮದ್ದು; ಬಾಣಬಿರುಸು, ತಾರಾಮಾಂಡಲ, ಮೊದಲಾದವು.
  2. (ಬಹುವಚನದಲ್ಲಿ) (ರೂಪಕವಾಗಿ) ಬುದ್ಧಿಚಾತುರ್ಯ, ಭಾವಾವೇಶ, ಮೊದಲಾದವುಗಳ ಪ್ರದರ್ಶನ.