See also 2fireside
1fireside ಹೈಅರ್‍ಸೈಡ್‍
ನಾಮವಾಚಕ
  1. (ಮುಖ್ಯವಾಗಿ ಲೋಕಾಭಿರಾಮವಾಗಿ ಮಾತಾಡುವುದು ಮೊದಲಾದವಕ್ಕೆ ಹಿತವಾಗಿರುವ) ಒಲೆಮಗ್ಗುಲು; ಬೆಂಕಿಗೂಡಿನ ಸುತ್ತಣ ಸ್ಥಳ; ಬೆಂಕಿಗೂಡಿನ ಪಕ್ಕ.
  2. ಮನೆ; ಗೃಹ; ವಸತಿ; ನಿವಾಸ: shiploads of excellent gentlemen were driven from their firesides ಹಡಗು ಹಡಗುಗಟ್ಟಲೆ ಸಂಭಾವಿತರನ್ನು ಅವರವರ ಮನೆಗಳಿಂದ ಹೊರ ಹಾಕಿದರು.
  3. (ರೂಪಕವಾಗಿ) ಮನೆಬಾಳು; ಕುಟುಂಬಜೀವನ; ಗೃಹಜೀವನ.
See also 1fireside
2fireside ಹೈಅರ್‍ಸೈಡ್‍
ಗುಣವಾಚಕ

ಲೋಕಾಭಿರಾಮದ; ಅನೌಪಚಾರಿಕ; ಸಲಿಗೆಯ ಮತ್ತು ನೆರೆಹೊರೆಯವರ ರೀತಿಯ.