firer ಹೈಅರರ್‍
ನಾಮವಾಚಕ
  1. ದಾಹಕ; ನಾಶಮಾಡುವ ಉದ್ದೇಶದಿಂದ ಬೆಂಕಿ ಹಚ್ಚುವವನು, ಕಿಚ್ಚಿಡುವವನು.
  2. (ಸಿಡಿಮದ್ದು, ಸ್ಫೋಟಕ) ಹೊತ್ತಿಸುವವನು.
  3. ತೋಪು, ಗುಂಡು ಹಾರಿಸುವವನು.
  4. ಬಂದೂಕು.
  5. (ಭಾವನಾಶಕ್ತಿಯ) ಪ್ರಚೋದಕ; ಉತ್ತೇಜಕ; ಉದ್ದೀಪಕ.
  6. ಸಂಸ್ಕಾರಕ; (ಮಣ್ಣಿನ ಪಾತ್ರೆಗಳು, ಇಟ್ಟಿಗೆ, ಗಾಜು, ಮೊದಲಾದವನ್ನು) ಕೃತಕಶಾಖದಿಂದ ಹದಮಾಡುವವನು.
  7. (ಕುಲುಮೆಗೆ, ಎಂಜಿನಿಗೆ) ಸೌದೆ, ಉರುವಲು – ತುಂಬುವವನು.
ಪದಗುಚ್ಛ
  1. double firer ಒಂದು ಸಲ ಗುಂಡು ತುಂಬಿದರೆ ಎರಡು ಬಾರಿ ಗುಂಡು ಹಾರಿಸಬಹುದಾದ ಬಂದೂಕು.
  2. single firer ಒಂದೊಂದು ಗುಂಡು ಹಾರಿಸಬೇಕಾದಾಗಲೂ ಗುಂಡು ತುಂಬಬೇಕಾದ ಬಂದೂಕು.