fireproofing ಹೈಅರ್‍ಪ್ರೂಹಿಂಗ್‍
ನಾಮವಾಚಕ
  1. ಅಗ್ನಿಸ್ತಂಭನ; ಬೆಂಕಿಯು ಒಳನುಗ್ಗಲಾರದಂತೆ ಮಾಡುವುದು; ಬೆಂಕಿಯನ್ನು ತಡೆಯುವಂತೆ ಮಾಡುವುದು.
  2. ಅಗ್ನಿನಿರೋಧಕ (ಸಾಮಗ್ರಿ); ಬೆಂಕಿಯನ್ನು ತಡೆಯುವ ಸಾಮಗ್ರಿ.