See also 2fireproof
1fireproof ಹೈಅರ್‍ಪ್ರೂಹ್‍
ಗುಣವಾಚಕ
  1. ಅಗ್ನಿನಿರೋಧಕ; ಬೆಂಕಿ ತಾಕದ; ಬೆಂಕಿಯನ್ನು ತಡೆಯುವ.
  2. ಸುಡಲಾಗದ; ಅದಾಹ್ಯ.
See also 1fireproof
2fireproof ಹೈಅರ್‍ಪ್ರೂಹ್‍
ಸಕರ್ಮಕ ಕ್ರಿಯಾಪದ

ಬೆಂಕಿಯು ಒಳನುಗ್ಗಲಾಗದಂತೆ ಮಾಡು; ಬೆಂಕಿಯನ್ನು ತಡೆಯುವಂತೆ ಮಾಡು; ಅಗ್ನಿನಿರೋಧಕವನ್ನಾಗಿ ಮಾಡು.