fireplace ಹೈಅರ್‍ಪ್ಲೇಸ್‍
ನಾಮವಾಚಕ
  1. ಬೆಂಕಿಗೂಡು; ಸಾಮಾನ್ಯವಾಗಿ ಕೊಠಡಿಯನ್ನು ಬೆಚ್ಚಗಿಡುವುದಕ್ಕಾಗಿ ಬೆಂಕಿಹೊತ್ತಿಸಿ ಉರಿಸಲು ಕಟ್ಟಿರುವ ಗೂಡು, ಅಗ್ಗಿಷ್ಟಿಕೆ, ಒಲೆ.
  2. ಮನೆಯ ಹೊರಗೆ ಯಾ ಬಯಲಿನಲ್ಲಿ ಕಲ್ಲು, ಇಟ್ಟಿಗೆ ಯಾ ಲೋಹದಿಂದ ಮಾಡಿದ, ಅಡಿಗೆಗೆ ಬಳಸುವ ಅಗ್ಗಿಷ್ಟಿಕೆ, ಒಲೆ. Figure: fireplace