fireman ಹೈಅರ್‍ಮನ್‍
ನಾಮವಾಚಕ

ಬೆಂಕಿಯಾಳು:

  1. (ಕುಲುಮೆಯ ಯಾ ಆವಿ ಎಂಜಿನಿನ) ಉರಿಯನ್ನು ನೋಡಿಕೊಳ್ಳುವವನು.
  2. ಬೆಂಕಿಯನ್ನು ಆರಿಸುವ ಆಳು.
  3. ಅಗ್ನಿಶಾಮಕದಳದವನು.