fireless ಹೈಅರ್‍ಲಿಸ್‍
ಗುಣವಾಚಕ
  1. ಬೆಂಕಿ ಇಲ್ಲದ; ಅಗ್ನಿರಹಿತ; ನಿರಗ್ನಿಕ.
  2. (ಒಂದು ಬುಡಕಟ್ಟಿನ ವಿಷಯದಲ್ಲಿ) ಬೆಂಕಿಯರಿಯದ; ಅಗ್ನ್ಯಜ್ಞಾನದ ; ಬೆಂಕಿ ಎಂದರೇನು ಎಂಬುದೇ ತಿಳಿಯದ ಯಾ ಬೆಂಕಿಯನ್ನು ಒದಗಿಸಿಕೊಳ್ಳುವ ಉಪಾಯ ಅರಿಯದ.
  3. (ರೂಪಕವಾಗಿ) ಕಾವಿಲ್ಲದ; ಶಕ್ತಿ, ಜೀವಕಳೆ ಯಾ ಲವಲವಿಕೆ – ಇಲ್ಲದ.