firedog ಹೈಅರ್‍ಡಾಗ್‍
ನಾಮವಾಚಕ

ಬೆಂಕಿ ಆಸರೆ; ಒಲೆಯಲ್ಲಿ ಉರಿಯುತ್ತಿರುವ ಕೊಳ್ಳಿ, ಒಲೆಯ ಸರಳು ಮುಚ್ಚಳ, ಇಕ್ಕಳ, ಸಲಾಕಿ, ಮೊದಲಾದವುಗಳನ್ನು ಇಡುವ ಲೋಹದ ಆಸರೆ.