firedamp ಹೈಅರ್‍ಡ್ಯಾಂಪ್‍
ನಾಮವಾಚಕ

ಈಥೇನ್‍; (ವಾಯುವಿನೊಡನೆ ಒಂದು ನಿರ್ದಿಷ್ಟ ಪ್ರಮಾಣದಲ್ಲಿ ಬೆರೆತಾಗ ಸಿಡಿಯುವ) ಕಾರ್ಬನ್‍ ಮತ್ತು ಹೈಡ್ರೊಜನ್‍ ಸಂಯುಕ್ತ ಅನಿಲ(ಕ್ಕೆ ಗಣಿ ಕೆಲಸಗಾರರು ಬಳಸುವ ಹೆಸರು).