firecracker ಹೈಅರ್‍ಕ್ರಾಕರ್‍
ನಾಮವಾಚಕ

(ಅಮೆರಿಕನ್‍ ಪ್ರಯೋಗ) (ಗಟ್ಟಿಯಾದ ಕಾಗದವನ್ನು ಉರುಳೆಯಾಕಾರದಲ್ಲಿ ಸುತ್ತಿ, ಒಳಗೆ ಮದ್ದು ತುಂಬಿ ತಯಾರಿಸಿದ) ಪಟಾಕಿ.