firebrand ಹೈಅರ್‍ಬ್ರ್ಯಾಂಡ್‍
ನಾಮವಾಚಕ
  1. ಕೊಳ್ಳಿ; ಉರಿಯುತ್ತಿರುವ ಸೌದೆ ತುಂಡು.
  2. (ರೂಪಕವಾಗಿ) ಕಲಹಪ್ರಚೋದಕ; ವ್ಯಾಜ್ಯಪ್ರೇರಕ; ಜಗಳ, ಕದನ, ಪ್ರಚೋದಿಸುವ ವ್ಯಕ್ತಿ ಯಾ ವಿಷಯ.