fireback ಹೈಅರ್‍ಬ್ಯಾಕ್‍
ನಾಮವಾಚಕ
  1. ಆಗ್ನೇಯ ಏಷ್ಯದ, ಲಹುರ ಕುಲದ, ಒಂದು ಬಗೆಯ ಜೀವಂಜೀವ, ಬೇಟೆಯ ಹಕ್ಕಿ.
  2. (ಕೊಠಡಿಯನ್ನು ಬೆಚ್ಚಗಿಡುವ) ಬೆಂಕಿಗೂಡಿನ ಹಿಂಭಾಗದ ಗೋಡೆ.
  3. ಈ ಗೋಡೆಗೆ ಹಾಕುವ ಕಬ್ಬಿಣದ ಹಲಗೆ.