fire-watcher ಹೈಅರ್‍ವಾಚರ್‍
ನಾಮವಾಚಕ

(ಅಮೆರಿಕನ್‍ ಪ್ರಯೋಗ) ಬೆಂಕಿ ಕಾವಲುಗಾರ; (ಮುಖ್ಯವಾಗಿ ಬಾಂಬುಗಳಿಂದ) ಸಂಭವಿಸಬಹುದಾದ ಬೆಂಕಿ ಅನಾಹುತಗಳ ಮುನ್ನೆಚ್ಚರಿಕೆ ಕೊಡಲು ನೇಮಕವಾಗಿರುವವನು.