fire-walking ಹೈಅರ್‍ವಾಕಿಂಗ್‍
ನಾಮವಾಚಕ

ಕೊಂಡ ಹಾಯುವುದು; ಬೆಂಕಿ ತುಳಿಯುವುದು; ಬೆಂಕಿನಡಗೆ; ಅಗ್ನಿಪದಿ; ಅಗ್ನಿಕ್ರಮಣ; ಬೆಂಕಿಯಿಂದ ಬೆಳ್ಳಗೆ ಕಾದ ಕಲ್ಲುಗಳ ಮೇಲೆ ಯಾ ನಿಗಿನಿಗಿ ಜ್ವಲಿಸುತ್ತಿರುವ ಕೆಂಡಗಳ ಮೇಲೆ ಬರಿಗಾಲಿನಲ್ಲಿ ನಡೆಯುವ ವ್ರತಾಚರಣೆ.