fire-trap ಹೈಅರ್‍ಟ್ರಪ್‍
ನಾಮವಾಚಕ

ಬೆಂಕಿಬೋನು; ಬೆಂಕಿಬಿದ್ದರೆ ತಪ್ಪಿಸಿಕೊಂಡು ಹೋಗಲು ತಕ್ಕ ಮಾರ್ಗಗಳಿಲ್ಲದಂತೆ ಕಟ್ಟಿದ ಕಟ್ಟಡ.