fire-storm ಹೈಅರ್‍ಸ್ಟಾರ್ಮ್‍
ನಾಮವಾಚಕ
  1. (ಕಾವ್ಯಪ್ರಯೋಗ) ಬೆಂಕಿಯ ಬಿರುಗಾಳಿ.
  2. ಬಾಂಬ್‍ ಸ್ಫೋಟದಿಂದ ಉರಿಯೆದ್ದು ವಾತಾವರಣದಲ್ಲಿ ಉಂಟಾಗುವ ಕ್ಷೋಭೆ, ಬಿರುಗಾಳಿ.