fire-ship ಹೈಅರ್‍ಷಿಪ್‍
ನಾಮವಾಚಕ

(ಚರಿತ್ರೆ) (ಬೆಂಕಿಹೊತ್ತಿಕೊಳ್ಳುವ ಪದಾರ್ಥಗಳನ್ನು ತುಂಬಿ ಶತ್ರುಗಳ ಹಡಗುಗಳು ಮೊದಲಾದವಕ್ಕೆ ಬೆಂಕಿ ಹಚ್ಚಲು ತೇಲುಬಿಡುತ್ತಿದ್ದ) ಬೆಂಕಿ ಹಡಗು.