fire-opal ಹೈಅರ್‍ಓಪಲ್‍
ನಾಮವಾಚಕ

ಬೆಂಕಿಸ್ಫಟಿಕ; ಜಿರಸಾಲ್‍; ಆಂತರಿಕ ಪ್ರತಿಫಲನ ಪರಂಪರೆಯಿಂದ ಉರಿಯ ಕಾಂತಿಯಂತೆ ಜ್ವಲಿಸುವ ಒಂದು ಬಗೆಯ ಕ್ಷೀರಸ್ಫಟಿಕ.