fire-guard ಹೈಅರ್‍ಗಾರ್ಡ್‍
ನಾಮವಾಚಕ
  1. ಬೆಂಕಿತಡೆ; ಮಕ್ಕಳು ಬೆಂಕಿಗೆ ಹೋಗಿ ಬೀಳದಂತೆ, ಇದ್ದಿಲು, ಕೆಂಡ ಮೊದಲಾದವು ಹೊರಚೆಲ್ಲದಂತೆ ಒಲೆಗೂಡಿನ ಮುಂದೆ ಹಾಕಿರುವ ಕಂಬಿಯ ಚೌಕಟ್ಟು ಯಾ ಜಾಲರಿ.
  2. ಬೆಂಕಿ ಕಾವಲುಗಾರ; ಬೆಂಕಿ ಬೀಳದಂತೆ ನೋಡಿಕೊಳ್ಳುವ ಕಾವಲುಗಾರ.
  3. (ಅಮೆರಿಕನ್‍ ಪ್ರಯೋಗ) = fire-break.