fire-eyed ಹೈಅರ್‍ಐಡ್‍
ಗುಣವಾಚಕ

(ಕಾವ್ಯಪ್ರಯೋಗ) ಕೆಂಡಗಣ್ಣಿನ; ಉಜ್ಜ್ವಲ ನೇತ್ರಗಳುಳ್ಳ; ಹೊಳೆಯುತ್ತಿರುವ ಕಣ್ಣುಗಳುಳ್ಳ; ತೇಜಃಪೂರ್ಣ ನೇತ್ರಗಳುಳ್ಳ.