fire-escape ಹೈಅರ್‍ಇಸ್ಕೇಪ್‍
ನಾಮವಾಚಕ

ಬೆಂಕಿಪಾರು; ಅಗ್ನಿತಾರಕ; ಬೆಂಕಿ ಬಿದ್ದಿರುವ ಮನೆಯಿಂದ ಜನರನ್ನು ಉಳಿಸಲು ಬಳಸುವ ಸಾಧನ ಯಾ ತುರ್ತುನಿರ್ಗಮನದ ಮೆಟ್ಟಿಲು.