fire-eater ಹೈಅರ್‍ಈಟರ್‍
ನಾಮವಾಚಕ
  1. ಬೆಂಕಿ ನುಂಗುವವನು; ಅಗ್ನಿಭಕ್ಷಕ; ಬೆಂಕಿ ನುಂಗುವ ಯಕ್ಷಿಣಿಗಾರ.
  2. (ರಾಜಕೀಯ ಮೊದಲಾದವುಗಳಲ್ಲಿ, ಉದ್ರೇಕದಿಂದ ಭಾಷಣ ಮಾಡುವ) ಉಗ್ರಗಾಮಿ; ಉಗ್ರವಾದಿ.
  3. ಜಗಳಗಂಟ; ಜಗಳಗಂಟಿ; ದ್ವಂದ್ವಯುದ್ಧ ಮಾಡಲು ಯಾ ಜಗಳ ಕಾಯಲು ಕಾಲುಕೆರೆದು ಮೇಲೆ ಬೀಳುವವ ಯಾ ಹಾತೊರೆಯುವವ.