fire-drill ಹೈಅರ್‍ಡ್ರಿಲ್‍
ನಾಮವಾಚಕ
  1. ಅರಣಿ; ಬೆಂಕಿ ಹುಟ್ಟಿಸಲು ಬಳಸುವ ಮರದ ಕೊರಡು.
  2. ಬೆಂಕಿಶಿಕ್ಷಣ; ಬೆಂಕಿಕವಾಯತು; ಬೆಂಕಿ ಅಪಘಾತ ಸಂಭವಿಸಿದರೆ ಅದನ್ನು ನಂದಿಸಲು ತೆಗೆದುಕೊಳ್ಳಬೇಕಾದ ಕ್ರಮಗಳನ್ನು ಮೊದಲು ಅಭ್ಯಾಸ ಮಾಡುವುದು.