fire-drake ಹೈಅರ್‍ಡ್ರೇಕ್‍
ನಾಮವಾಚಕ
  1. ಉಲ್ಕೆ.
  2. ಬೆಂಕಿಭೂತ; ಜರ್ಮನಿಯ ಪುರಾಣ ಕಥೆಗಳಲ್ಲಿ ಬರುವ, ಬೆಂಕಿ ಕಾರುವ ‘ಡ್ರ್ಯಾಗನ್‍’ ಎಂಬ ಭಯಂಕರ ಪ್ರಾಣಿ.