fire-bug ಹೈಅರ್‍ಬಗ್‍
ನಾಮವಾಚಕ

(ಆಡುಮಾತು)

  1. ಬೆಂಕಿಕೋರ; ಮನೆ ಮೊದಲಾದವುಗಳಿಗೆ ಬೆಂಕಿ ಹಚ್ಚುವವನು.
  2. ಬೆಂಕಿಹುಚ್ಚ; ಬೆಂಕಿ ಇಟ್ಟು ಸುಡುವ ಹುಚ್ಚು ಹಿಡಿದವನು.