fire-break ಹೈಅರ್‍ಬ್ರೇಕ್‍
ನಾಮವಾಚಕ

ಕಿಚ್ಚುತಡೆ; ಕಾಡು ಮೊದಲಾದವುಗಳಲ್ಲಿ ಕಾಳ್ಗಿಚ್ಚು ಹರಡುವುದನ್ನು ತಪ್ಪಿಸುವ, ಮರಗಿಡಗಳಿಲ್ಲದ ಬಯಲು ಯಾ ಉತ್ತ ಭೂಮಿ.