fire-ball
ನಾಮವಾಚಕ
ಅಗ್ನಿಗೋಳ, ಬೆಂಕಿಚೆಂಡು:
- ದೊಡ್ಡ ಉಲ್ಕೆ.
- ದುಂಡುಮಿಂಚು; ಗೋಳಾಕಾರದ ಸಿಡಿಮಿಂಚು.
- (ಚರಿತ್ರೆ) (ಸೈನ್ಯ) ಸಿಡಿಗುಂಡು; ಸಿಡಿಯುವ ವಸ್ತುಗಳನ್ನು ತುಂಬಿರುವ ಗುಂಡು.
- ಬೈಜಿಕ ಸ್ಫೋಟದಿಂದ ಉತ್ಪತ್ತಿಯಾಗುವ ಬೆಂಕಿಯ ಚೆಂಡು.
- ಚುರುಕು ವ್ಯಕ್ತಿ; ಜೋರಾದ, ಶಕ್ತಿವಂತನಾದ, ಚಟುವಟಿಕೆಯ – ವ್ಯಕ್ತಿ.