fir ಹರ್‍
ನಾಮವಾಚಕ
  1. ಹರ್‍ಮರ; ಭದ್ರದಾರು; ಮರದ ಹೊಡೆಗಳ ಮೇಲೆ ಸೂಜಿಯಾಕಾರದ ಬಿಡಿಬಿಡಿಯಾಗಿರುವ ಎಲೆಗಳುಳ್ಳ, ಶಂಕುವಿನಾಕಾರದ ಕಾಯಿಬಿಡುವ ವೃಕ್ಷಜಾತಿ, ಉದಾಹರಣೆಗೆ Scotch, silver, spruce fir ಈ ಬಗೆಯ ಹರ್‍ ಜಾತಿಗಳು.
  2. ಹರ್‍ಮರದ ದಾರು.